fast breeder
ನಾಮವಾಚಕ

(ಭೌತವಿಜ್ಞಾನ) ಕ್ಷಿಪ್ರ ಪ್ರಜನಕ; ಕ್ಷಿಪ್ರಜನನಕ್ರಿಯಾಕಾರಿ; ಕ್ಷಿಪ್ರ ಪ್ರಜನನ ರಿಯಾಕ್ಟರು; ಬಹುತೇಕ ವೇಗವಾದ ನ್ಯೂಟ್ರಾನುಗಳ ನೆರವಿನಿಂದಲೇ ಕೆಲಸಮಾಡುವ, ಉಪಯೋಗಿಸಿಕೊಳ್ಳುವುದಕ್ಕಿಂತ ಹೆಚ್ಚು ವಿದಲನೀಯ ವಸ್ತುವನ್ನು ಉತ್ಪಾದಿಸುವ ಬೈಜಿಕ ಕ್ರಿಯಾಕಾರಿ.